• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ನೀನಾಸಂ ಸಂಸ್ಕೃತಿ ಶಿಬಿರದ ಚಿತ್ರ-ಚಿತ್ತಾರ

ಶಿಬಿರಕ್ಕೆ ಚಾಲನೆ ನೀಡಿದ ಸಾಹಿತಿ ಯು.ಆರ್.ಅನಂತಮೂರ್ತಿ, ವಿಮರ್ಶಕ ಟಿ.ಪಿ.ಅಶೋಕ
ಕೆ.ವಿ.ಅಕ್ಷರ ಅವರ ಪ್ರಸ್ತಾವಿಕ ಮಾತು
ಪ್ರಜಾವಾಣಿ ಸಂಪಾದಕ ಶಾಂತಕುಮಾರ್, ದೇಶಕಾಲದ ವಿವೇಕ್ ಶಾನಭಾಗ್, ಅಕ್ಷರ ಮತ್ತು ಎಸ್ತರಾ ಅನಂತಮೂರ್ತಿ
ದೇಸೀ ಭಾಷೆಗಳ ಸಂವಾದಕ್ಕೆ ನಾಂದಿ
ದೇಸೀ ಭಾಷೆ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ ವಿಮರ್ಶಕ ಗಿರಡ್ಡಿ ಗೋವಿಂದರಾಜ
ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರ
ಶಿಬಿರಾರ್ಥಿಗಳು
ಸವಿ-ಸಿಹಿ ಭೋಜನ
ಛಾಯಾಗ್ರಾಹಕ ಪ್ರತೀಕ್ ಕ್ಲಿಕ್ಕಿಸಿದ ಕಥಕ್ಕಳಿ ನಟನೆ ಪೂರ್ವಸಿದ್ಧತೆಗಳ ಚಿತ್ರ ಪ್ರದರ್ಶನಕ್ಕೆ ಚಾಲನೆ.
ಚಿತ್ರ ವೀಕ್ಷಣೆ
ಛಾಯಾಗ್ರಾಹಕ ಮುಕುಂದ್ ಅವರು ಕ್ಲಿಕ್ಕಿಸಿದ ಕನ್ನಡ ಸಾಹಿತಿಗಳ ಚಿತ್ರಗಳ ವೀಕ್ಷಣೆ
ಭಾಷಾಂತರ ಸಾಧ್ಯತೆ-ಅಸಾಧ್ಯತೆಗಳ ಕುರಿತು ಸುಂದರ್ ಅವರಿಂದ ವಿಷಯ ಮಂಡನೆ
ಭಾಷಾಂತರ ಸಾಧ್ಯತೆ-ಅಸಾಧ್ಯತೆಗಳ ಕುರಿತು ತೇಜಶ್ರೀ ಅವರಿಂದ ವಿಷಯ ಮಂಡನೆ
ಭಾಷಾಂತರ ಕುರಿತು ಸುಂದರ್ ಅವರೊಂದಿಗೆ ಸಂವಾದ

ನಿನಾಸಂ ನಾಟಕೋತ್ಸವಕ್ಕೆ ಶಾಂತಕುಮಾರ್ ಅವರಿಂದ ಚಾಲನೆ



No comments:

Post a Comment